nilume.net
ಇವರಿಗೆ ಮೊದಲೇ ದೀಪಾವಳಿಯಿಲ್ಲ ; ಹತ್ತು ದಿನದಲ್ಲೇ ಅದನ್ನು ನಿಲ್ಲಿಸಿದ ಟಿಪ್ಪುವಿನ ಜಯಂತಿ!
– ಸಂತೋಷ್ ತಮ್ಮಯ್ಯ ಮಂಡ್ಯದಲ್ಲಿ ಅಕಸ್ಮಾತ್ತಾಗಿ ಪರಿಚಯವಾದ ಒಬ್ಬರು ತನ್ನನ್ನು ಸೂರಜ್ ರಂಗಯ್ಯನ್ ಎಂದು ಹೇಳಿಕೊಂಡರು. ಕನ್ನಡದ್ದಲ್ಲದ ಕನ್ನಡದ ಹೆಸರು. ಕನ್ನಡದಂತೆಯೇ ಕೇಳಿಸುವ ಆ ಹೆಸರಿನ ಮೂಲವನ್ನು ಹೇಳುತ್ತಾ ಹೋದಂತೆ ಅದೊಂದು ಕಥೆಯೇ…