nilume.net
ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ. ಶ್ರೀಧರಭಾಮಿನಿಧಾರೆ ೧-೫ ಶ್ರೀಧರಭಾಮಿನಿಧಾರೆ ೬-೧೦ ಶ್ರೀಧರಭಾಮಿನಿಧಾರೆ ೧೧-೧೫ 11) ತಾಯ ದುಃಖವ ಮರೆಸಲಿಕೆ ತಾ ಜೀಯ ಸಿರಿಧರ ಮರುಳು ಮಾಡುವ ರಾಯರಳಿದಾ ದುಃಖಮರೆಸಲು ಆಡಿ ನಲಿಸುವನೂ|| ಆಯುಕಳೆಯೇ ಸಕಲರಿಂಗು ವಿ- ಧಾಯ …