nilume.net
ಭಾಮಿನಿ ಷಟ್ಪದಿಯಲ್ಲಿ ಭಗವಾನ್ ಶ್ರೀಧರ ಸ್ವಾಮಿಗಳ ಚರಿತ್ರೆ
– ಗುರುಪ್ರಸಾದ್ ಕೆ ಕೆ. ಶ್ರೀಧರಭಾಮಿನಿಧಾರೆ ೧-೫ ಶ್ರೀಧರಭಾಮಿನಿಧಾರೆ ೬-೧೦ 6) ವೆಂಕಟಾಚಲ ಗಿರಿಯ ಅಧಿಪತಿ ವೆಂಕಟೇಶನು ಕುಲದ ದೈವನು ಸುಂಕಸಂಗ್ರಹ ಮಾಡುವಂತಹ ವಂಶ ಇವರದ್ದೂ|| ಸಂಕ ಇಹಕೂ ಪರಕು ಬೆಸೆಯುವ ಸಂಕಟವ ಬಹುದೂರ ಸರಿಸುವ ಪಂಕಜಾತ್ಮನು …