nilume.net
ಕೇಂದ್ರದ ನೆರಳಿನಲ್ಲಿ ವಿಕೇಂದ್ರೀಕರಣದ ಸ್ವರೂಪ
ಸಂತೋಷ. ಈ. ಕುವೆಂಪು ವಿಶ್ವವಿದ್ಯಾನಿಲಯ ಭಾರತವು ಹಳ್ಳಿಗಳಿಂದ ಕೂಡಿದ ದೇಶ. ಸ್ವಯಂ ಆಡಳಿತವೇ ಅದರ ಜೀವಾಳ. ಗ್ರಾಮದ ಜನರ ಸಮುದಾಯಿಕ ಭಾವನೆ ಸ್ವಯಂ ಆಡಳಿತದ ಪ್ರಧಾನವಾದ ಬಲವಾಗಿತ್ತು. ಗ್ರಾಮದ ಜನರ ನಡುವಿನ ಪರಸ್ಪರಾವಲಂಬನೆ ಮತ್ತು ತಮ್ಮ ದೈ…