nilume.net
ಲಿ೦ಗಾಯತ ಅಥವಾ ವೀರಶೈವ – ಹಿ೦ದೂ ಧರ್ಮದಿ೦ದ ಬೇರೆಯೇ?
– ಕಿರಣ್ ಕೆ.ಎಸ್ ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಗೆ ಒಳಗಾಗುತ್ತಿರುವ ವಿಷಯ – ಲಿ೦ಗಾಯತರು ಹಿ೦ದೂಗಳೋ, ಅಲ್ಲವೋ? ಇದರ ಬಗ್ಗೆ ಬಹಳ ತಿಳಿದವರು ಅಭಿಪ್ರಾಯಗಳನ್ನು ಆಗಲೇ ತಿಳಿಸಿದ್ದಾರೆ. ಈ ಲೇಖನದ ಉದ್ಡೇಶ, ಒಬ್ಬ ಸಾಮಾನ್ಯ ಹಿ೦ದ…