nilume.net
ಆ ಮುದ್ದು ಕಂದ ತೀರಿಕೊಂಡು ಈಗ 50 ವರ್ಷ
– ರೋಹಿತ್ ಚಕ್ರತೀರ್ಥ ಸಾವಿನ ಸುದ್ದಿಯಲ್ಲಿದ್ದ ಒಂದು ವಾಕ್ಯ ಇಡೀ ಪ್ರಕರಣದ ಹಾದಿಯನ್ನು ಬದಲಿಸಿಬಿಟ್ಟಿತು! ಈ ಕತೆ ನನ್ನೊಳಗೆ ಎಬ್ಬಿಸಿರುವ ಬಿರುಗಾಳಿಗೆ ಗಿರಗಿರ ತಿರುಗುವ ತರಗೆಲೆಯಾಗಿದ್ದೇನೆ. ಬರೆಯಬೇಕೆಂದರೂ ಕೈ ಏಳುತ್ತಿಲ್ಲ. ಏನೆಂ…