nilume.net
ಭಗವದ್ಗೀತೆ ಮತ್ತು ರಾಜಕಾರಣ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ ಅದೇಕೋ ಏನೋ,ಇತ್ತೀಚೆಗೆ ಭಗವದ್ಗೀತೆ ಪದೇ ಪದೇ ವಿವಾದಕ್ಕೀಡಾಗುತ್ತಿದೆ. ಮೊದಲು ಕೇ೦ದ್ರ ಮ೦ತ್ರಿ ಸುಷ್ಮಾ ಸ್ವರಾಜ್,’ಗೀತೆಯನ್ನು ರಾಷ್ಟ್ರೀಯ ಗ್ರ೦ಥವಾಗಿಸಬೇಕು’ ಎ೦ದೆನ್ನುವ ಮೂಲಕ ವಿವಾದಕ್ಕೆ ನಾ೦ದಿ ಹ…