nilume.net
ದೇಹ ದಾನ…
– ಭರತೇಶ ಅಲಸಂಡೆಮಜಲು ಈವಂಗೆ ದೇವಂಗೆ ಅವುದಂತರವಯ್ಯಾ ದೇವನು ಜಗಕೆ ಕೊಡಲಿಹನು | ಕೈಯಾರೆ ಇವನೇ ದೇವ ಸರ್ವಜ್ಞ. ಪ್ರಪಂಚದಲ್ಲಿ ದಾನ ಮಾಡುವವನು ದೇವರಿಗೆ ಸಮಾನನು, ಪೂಜೆಗೆ ಯೋಗ್ಯನು ಸಮಾಜದ ಉನ್ನತಿಗೆ ಪ್ರತಿಫಲಾಪೇಕ್ಷೆ ಇಲ್ಲದೇ ಸ್ಪೂರ್…