nilume.net
ಸಾಧನೆಗಳ ನ೦ತರವೂ ಸೃಷ್ಟಿಶಕ್ತಿಯೆದುರು ನಾವು ಚಿಕ್ಕವರೇ ಅಲ್ಲವೇ..?
– ಗುರುರಾಜ್ ಕೊಡ್ಕಣಿ ನಿಮಗೆ ನೊಬೆಲ್ ಪ್ರಶಸ್ತಿಗಳ ಬಗ್ಗೆ ಗೊತ್ತಿರಬಹುದು.ಭೌತಶಾಸ್ತ್ರ,ರಸಾಯನಶಾಸ್ತ್ರ ,ವೈದ್ಯಕೀಯ, ಶಾ೦ತಿ,ಸಾಹಿತ್ಯ ಮತ್ತು ಅರ್ಥಶಾಸ್ತ್ರದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ ಸಾಧಕರನ್ನು ಗುರುತಿಸಿ ನೀ…