nilume.net
ಫೇಸ್ ಬುಕ್ ನಲ್ಲೊಂದು ಕತೆ
– ಗುರುರಾಜ್ ಕೊಡ್ಕಣಿ,ಯಲ್ಲಾಪುರ “ಗಿರಿ……. ವಿಜಯ ಬ೦ದಿದ್ದಾನೆ ನೋಡು,ಬೇಗ ತಯಾರಾಗಿ ಬಾ ..” ಎ೦ದು ಕರೆದರು ಅ೦ಗಳದಲ್ಲಿನ ಗಿಡವೊ೦ದರ ಹೂವು ಕೀಳುತ್ತಿದ್ದ ಗಿರೀಶನ ಅಮ್ಮ. ತಕ್ಷಣ ಅವಸರವಸರವಾಗಿ ತನ್ನ ಸ್ಕೂಲ…