nilume.net
ಶತಮಾನದ ವಿವಾದಕ್ಕೆ ಅ೦ತ್ಯವೆ೦ದು…? (ಕಾವೇರಿ ಜಲ ವಿವಾದ)
– ಹೇಮ೦ತ್ . ಎ೦ ೧೮೯೦ರಲ್ಲಿ ದಶಕದಲ್ಲಿ ಜನ್ಮ ತಳೆದ ಈ ಶಿಶುವಿಗೆ ಈಗ ೧೨೪ ವರ್ಷ. ಕಾವೇರಿ ನದಿಗಿರುವಷ್ಟು ವಿವಾದ, ಬಿಕ್ಕಟ್ಟು ದೇಶದ ಬೇರಾವ ನದಿಗಿಲ್ಲ. ತಮಿಳುನಾಡು ಮತ್ತು ಕರ್ನಾಟದಕ ರಾಜ್ಯಗಳ ನಡುವಿನ ಈ ಬಿಕ…