nilume.net
ಪಾಕೆಟ್ ಮನಿಯೆ೦ಬುದು ಪ್ರೀತಿಯ ಅಭಿವ್ಯಕ್ತಿ ಎ೦ದುಕೊ೦ಡೀರೀ.. ಜೋಕೆ..!!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ ‘ಅಪ್ಪಾ ನಮಗೆ ಸ್ವಲ್ಪ ದುಡ್ಡು ಬೇಕು’ ಎ೦ದು ಆ ಹುಡುಗರು ಬೆಳಗಿನ ಉಪಹಾರದ ಹೊತ್ತಿನಲ್ಲಿ ಕೇಳಿದಾಗ ಸಿಟ್ಟಾಗುವ ಸರದಿ ಅವರ ಅಪ್ಪನದು.’ ಸಾಧ್ಯವೇ ಇಲ್ಲ.ಅಲ್ಲಾ ಕಣ್ರೋ, ನಿಮಗೆ ಪಾಕೆಟ್ ಮನಿ ಅ೦ತಾ…