nilume.net
ಸಂಕವ್ವನ ಸ್ವಾತಂತ್ರ್ಯ
– ಸಂತೆಬೆನ್ನೂರು ಫೈಜ್ನಟ್ರಾಜ್’ ಜೈಹಿಂದ್, ಜೈಹಿಂದ್, ಜೈ ಹಿಂದ್, ಮಹಾತ್ಮಗಾಂಧಿ ಕಿ ಜೈ. ಭಾರತ್ಮಾತಾಕಿ ಜೈ. ಇಡೀ ಹಳ್ಳಿಗೆ ಹಳ್ಳಿಯೇ ಕಂಪಿಸುವಂತೆ ಘೋಷಣೆಗಳು ಅನುರಣಿಸುತ್ತಿದ್ದವು. ನಾಗೇನಹಳ್ಳಿ ಊರಗೌಡ್ರು ಸರ್ಜಾ ಸಂಕಣ್ಣ ನಾ…