nilume.net
ಜೈ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ
ಮಧುಚಂದ್ರ ಭದ್ರಾವತಿ ಬಹಳ ದಿನಗಳಿಂದ ಈ ಲೇಖನ ಪ್ರಕಟಿಸಬೇಕು ಎನ್ನುವ ಕಾತರ ಆದರೆ ಸರಿಯಾದ ಸಮಯ ಸಿಗದೇ ಇಂದು ನಾಳೆ ನಾಡಿದ್ದು …. ಹಾಗೆ ಮುಂದುವರಿತ ಹೋಯ್ತು. ಕೊನೆಗೆ ಅ ದಿನ ಬರಲೇ ಇಲ್ಲ. ಇಂದು ಪ್ರಕಟಣೆ ಮಾಡಲೇ ಬೇಕು ಎನ್ನುವ ತುಡಿತ ಇ…