nilume.net
ಟಿ.ಆರ್.ಪಿಗಾಗಿ ನೀಲಿ ಚಿತ್ರದ ಬೆಂಬತ್ತಿದ ಮಾಧ್ಯಮ
-ವಿಜಯ್ ಹೆರಗು ನಾನು : ಸರ್ ನಮಸ್ಕಾರ ನಾನು ವಿಜಯ್ ಅಂತ, ವಿಜಯ್ ಹೆರಗು ನಿಮ್ಮ ಫೇಸ್ಬುಕ್ ಗೆಳೆಯ ಸಂಪಾದಕ : ಹೇಳಿ ವಿಜಯ್ ನಾನು : ಸರ್ ನಾನು ನಿಮ್ಮ ಟಿವಿ ಚಾನೆಲ್ ನೋಡ್ತಾ ಇದ್ದೀನಿ. ನಂದೊಂದು request ನೀವು ತೋರಿಸ್ತಾ ಇರೋ ವೀಡಿಯೊ ತುಂಬ…