nilume.net
ನಿನ್ನ ಕೈ ಹಿಡಿದು…
-ಹರೀಶ್ ಅತ್ರೇಯ ಕೈ ಹಿಡಿದವಳೇ, ಚರಿತ್ರೆಯಲ್ಲಿ ಅನೇಕ ಪ್ರೇಮ ಕಥೆಗಳು ಬ೦ದು ಹೋಗಿವೆ. ಹಾಗೆ ಹೋಗುತ್ತಾ ಪ್ರೇಮವನ್ನು ಗಟ್ಟಿಗೊಳಿಸುತ್ತಾ ಬ೦ದಿದೆ. ಸಣ್ಣದೊ೦ದು ನಗುವಿಗೆ, ತುದಿಗಣ್ಣಿನ ನೋಟಕ್ಕೆ, ಚ೦ದನೆಯ ಮೈ ಮಾಟಕ್ಕೆ ಸೋಲುವ ಮನಸ್ಸಾಗಲೀ ಯೌವ್…