nilume.net
ಗೆಳತಿ ನಿನ್ನದೇ ನೆನಪು…
-ರವಿ ಮೂರ್ನಾಡು ಈ ದಿನ ನಿನ್ನದೇ ನೆನಪು ಹಗಲು ಸಾಯುವ ಹೊತ್ತು ಕತ್ತೆಲೆಗೆ ಹೆದರಿ ಉರಿಯುವ ದೀಪಕೆ ಮತ್ತೆ ಬಾ ಹಗಲೆಂದ ಕನಸು..! ನೀ ನಡೆದ ದಾರಿಯಲಿ ತಲೆದೂಗಿದ ಗಿಡಗಂಟಿಗಳು ಮರವಾಗಿ ಆಗಸಕೆ ಬೆಳೆದ ಸೊಗಸು..!…