nageshamysore.wordpress.com
00071. ಅಸಂಗತ..!
ಅಸಂಗತ ಕವನ ಓದಿದ ಗೆಳೆಯ ಸುರೇಶ ಭಟ್ಟರು, ಈ ಕವನದ ಹಿನ್ನಲೆ ವಿವರಿಸಲು ಕೇಳಿದರು. ನಾನು ವಿವರಿಸಿದ ನಂತರ ಆ ವಿವರಣೆ ಕವನದ ಜತೆಗೆ ಇದ್ದರೆ ಚೆನ್ನಿತ್ತೆಂಬ ಅಭಿಪ್ರಾಯ ವ್ಯಕ್ತ ಪಡಿಸಿದರು. ಅದೆ ರೀತಿಯ ಅನುಮಾನವಿರುವ ಉಳಿದವರಿಗೂ ಸಹಾಯವಾದೀತೆಂಬ…