nageshamysore.wordpress.com
1750. ವೈನಿನ ಬಾಟಲು !
1750. ವೈನಿನ ಬಾಟಲು ! ________________________ ವೈನು ವೈನಾಗಿ ತುಂಬಿ ಬಾಟಲು ಪೂರ ಖಾಲಿಯಾದ ಹೊತ್ತಲಿ ಮತ್ತಾಗಿ ಅಪಾರ ! || ಬಾಟಲಿ ಬಿರಡೆ ಸೀಲು ತುಂಬಿಸೆ ಸರಳ ಸುತ್ತಿ ಬ್ರಾಂಡು ಲೇಬಲ್ಲು ಬೆಲೆಯಾಗ ಜೋರ || ಅಲ್ಲಿಂದ ಹೊರಟ ಸರಕು ಅಂಗಡಿ…