nageshamysore.wordpress.com
1749. ಅಪರಿಚಿತ..
1749. ಅಪರಿಚಿತ.. _______________________ ಬಹುದಿನದ ತರುವಾಯ ಎಚ್ಚೆತ್ತಂತಾಗಿ ತಟ್ಟನೆ ಕಣ್ಣುಬಿಟ್ಟು ನೋಡಿದರೆ ಎಲ್ಲ ಯಾಕೊ ಅಪರಿಚಿತ ! || ಅದೆ ನೆಲ ಜಲ ಆಕಾಶ ಯುಗಾಂತರ ಮೂಲದ್ರವ್ಯ ಕಟ್ಟಿಕೊಂಡ ಬದುಕು ಮಾತ್ರ ದಿನದಿಂದ ದಿನಕೆ ಅಪರಿಚಿತ …