nageshamysore.wordpress.com
01747. ಬರ್ದಾಕು ಮನಸಾದಾಗ..
01747. ಬರ್ದಾಕು ಮನಸಾದಾಗ.. ____________________________ ಬಿಡು ಬರೆಯೋಣ ಮನಸಾದಾಗ ಅಂದರಾಯ್ತ? ಆಗೋದ್ಯಾವಾಗ ? ಅನಿಸಿದಾಗಲೆ ಬರಕೊ ಮರುಳೆ ಯಾರಿಗ್ಗೊತ್ತು, ಏನಾಗುತ್ತೊ ನಾಳೆ ?! || ಬರೆಯೋಕಂತ ಬಂದಾಗ ಸ್ಪೂರ್ತಿ ಹಿಡಿದಿಟ್ಕೋಬೇಕು ಕೈಯಲ…