nageshamysore.wordpress.com
01746. ಸೃಷ್ಟಿ ಧರ್ಮಾಕರ್ಮ..
01746. ಸೃಷ್ಟಿ ಧರ್ಮಾಕರ್ಮ.. ______________________________ ನಾ ಪರಬ್ರಹ್ಮ ಸೃಷ್ಟಿ ನನ್ನ ಧರ್ಮ ಅಹಂ ಬ್ರಹ್ಮಾಸ್ಮಿ ಪರಮ ಮಾಡಿದ್ದೆಲ್ಲ ಅವರವರ ಕರ್ಮ ! || ನಾನೆ ಮೂಲ ಬೀಜ ಬಿತ್ತಿದೆ ಮೊದಲ ತಾಜ ಬೆಳೆದ ಪೈರಲಿತ್ತು ಹೊಸತು ಮತ್ತದೆ ಬಿತ…