nageshamysore.wordpress.com
01744. ಸುಲೋಚನಧಾರಿಣಿ..
01744. ಸುಲೋಚನಧಾರಿಣಿ.. _____________________________ ಚಂದದ ಮುಖ-ಕೊಂದು ಬಂತು ಬಂಧದ ಆವರಣ ಕಾಣದಕ್ಷರ ದೂರದ ತಾಣ ನಾಸಿಕ ಜೊತೆ ಸುಲೋಚನ || ಸಿಗ್ಗು ಸಂಕೋಚ ತುಸು ತಲ್ಲಣ ಅಂತರಾಳ ಭೀತಿ ಅವಲಕ್ಷಣ ಸೌಂದರ್ಯಕೆ ಕುಂದು ಅನಿಸಿಕೆ ಗುಟ್ಟಲಿ …