nageshamysore.wordpress.com
01736. ಯಾಕೊ ಮಾಧವ ಮೌನ?
01736. ಯಾಕೊ ಮಾಧವ ಮೌನ? _________________________________ ಯಾಕೊ ಮುನಿದೆ ಮಾಧವ ? ಮಾತಾಡದೆ ಕಾಡುವೆ ಯಾದವ ? ಮರೆಯಲೆಂತೊ ನೀ ವಿನೋದ ಕಂಡು ಗೋರಾಜನು ಮೂಕಾದ ! || ನೋಡಿಲ್ಲಿ ಸುತ್ತಮುತ್ತಲ ನಿಸರ್ಗ ಮಾಡಿದೆಯಲ್ಲಾ ನಂದನ ಸ್ವರ್ಗ ನಂದ ಕ…