nageshamysore.wordpress.com
01690. ಮಾತಾಡಿತು ಮಳೆ
01690. ಮಾತಾಡಿತು ಮಳೆ ___________________________ ಸದ್ದಿಲ್ಲದೆ ಮಳೆ ಮಾತಾಡುತಿದೆ ಕಿಟಕಿಯಾಚೆ ನಭದಲ್ಲಿ ಅವಿರತ ಸಂದೇಶವೇನೊ, ಯಾರ ಪರವೊ ತಂದೆರಚುತಿದೆ ಹನಿಹನಿ ಕಾಗುಣಿತ || ಸುತ್ತೆಲ್ಲ ಗಾಢ ನಿಗೂಢ ನೀರವ ಮಬ್ಬು ಕವಿದ ಪರಿ ಮಂಕು ಆವರಣ…