nageshamysore.wordpress.com
01688. ಪಿಸುಮಾತು..
01688. ಪಿಸುಮಾತು.. ________________________ ಪಿಸುಮಾತಿದು ಗುಟ್ಟಲ್ಲ ರಟ್ಟಾಗಿಸೊ ಮನಸಿಲ್ಲ ಮೆಲುದನಿಸುತ್ತ ಹಾಡಾಗುತಿದೆ ಹಾಡಿನ ಭಾವ ಮನದೆ ಕುದುರೆ || ಮೆಲುಕು ಹಾಕುತ ಮಾತು ಒಳಗೇನೇನೊ ಅನುರಣಿಸಿತ್ತು ಅರಿವಾಗುತಿದೆಯೆ ಏನೊ ತಿಲ್ಲಾನ ?…