nageshamysore.wordpress.com
01572. ಮೊಗ್ಗೆರಡರ ಮಾತುಕಥೆ…
01572. ಮೊಗ್ಗೆರಡರ ಮಾತುಕಥೆ… ____________________________ ನಾನು ಕಮಲೆ ನೀನು ಕಮಲೆ ನಮ್ಮಿಬ್ಬರದು ಒಂದೇ ಅಮಲೆ ನೀ ಕೋಮಲೆ ನಾನೂ ಕೋಮಲೆ ನೀ ರವಿಯತ್ತ ರವಿ ನನ್ನತ್ತ ಕೊರಳೆ! || ನೀ ನಳಿನಿ ಬಳುಕಾಟ ನಿಂತಲ್ಲೆ ನಾ ಧಾರಿಣಿ ಪಸರಿಸು…