nageshamysore.wordpress.com
02127. ಶ್ರಾವಣ ಮಾಲೆ..
02127. ಶ್ರಾವಣ ಮಾಲೆ.. _____________________ ಕುಹೂ ಕುಹೂ ಶ್ರಾವಣ ಮಸುಕು ನಸುಕಿನ ಬ್ರಾಹ್ಮಣ ಮೆಲ್ಲನೆ ಬಿಡಿಸುತ್ತ ಹೂ ಅರಳೆ ಹಾರ ಕಟ್ಟುವ ಮತಿ ಮರುಳೆ ! ತಂಗಾಳಿ ದಾರ ಸರದಾರ ಸೂಜಿ ರವಿಯವ ಸಹಚರ ಅಡಿಯಿಟ್ಟೊಡನೆ ಬಜಾರು ಸಂತೆಯ ವ್ಯಾಪಾರ …