nageshamysore.wordpress.com
00971. ಬಾ ಎಳೆಯುವ ಕನ್ನಡ ರಥ
00971. ಬಾ ಎಳೆಯುವ ಕನ್ನಡ ರಥ _____________________ ಬಾ ಎಳೆಯುವ ವ್ರತ ಕನ್ನಡ ರಥ ಇತಿಹಾಸದುಳಿ ಕೆತ್ತಿದ ಶಿಲಾರಥ ಸಾಕಾರವಾಗೆ ಕಲ್ಪನೆ ಅಮೂರ್ತ ಮೂರ್ತವಾಗಿ ಸಿರಿಗನ್ನಡ ಸಮರ್ಥ || ಬಾ ಎಳೆಯುವ || ಎಡಗೈಯೊ ಬಲದ ಕೈಯೊ ಹಗ್ಗ ಕಟ್ಟಿ ಎಳೆಯುವ…