nageshamysore.wordpress.com
00778. ಚಿದಂಬರ ರಹಸ್ಯ….!
00778. ಚಿದಂಬರ ರಹಸ್ಯ….! ________________________________ ಯಾಕೋ ಏನೋ ಸುಮ್ಮಸುಮ್ಮನೆ ಮುಗುಳ್ನಗುತಿದ್ದಳು ಒಂದೆ ಸಮನೆ ತಲೆತಗ್ಗಿಸಿ ಕುಳಿತು ಗಲ್ಲವಾನಿಸಿ ಮಂಡಿಗೆ ಮೊಳಕಾಲನಪ್ಪಿದ ಕರ, ಮನದಲೇನು ಮಂಡಿಗೆ ? ಯಾವುದೋ ಕನಸಿನ ಲೋಕ…