nageshamysore.wordpress.com
00764. ಕವಿ ಪುರಾಣ..
00764. ಕವಿ ಪುರಾಣ.. _____________________ ಕವಿಗಳದೇನಾದರೂ ಕಪಿಚೇಷ್ಟೆ ಇರಬೇಕಲ್ಲಾ ? 😜😊 ಯಾರು ಇಟ್ಟ ಹೆಸರೋ ಕವಿಗೆ ಕವಿತೆಯವನ ಆಶಯ ಭಾವಗಳಿಗೆ ತೇಪೆ ಹೊಲಿಗೆ ಹಾಕುತ ದಿನದಿನ ವಿಸ್ಮಯ.. ಹೊಲಿದುದನೆ ಹೊಲಿಯುತಲಿ ಬಡಿಸುತಡಿಗೆ ಅದನೆ ಒಲಿದ…