nageshamysore.wordpress.com
00103. ಯಾರ ಗೆಲುವು – ‘ಛಿಧ್ರವೋ, ಸಮಗ್ರವೋ?
ಈ ತಾಂತ್ರಿಕ, ಮಾಹಿತಿ ಯುಗದ ತುರುಸಿನಲ್ಲಿ ವೇಗವೆ ಪ್ರಮುಖ ಅಸ್ತ್ರ. ಹೀಗಾಗಿ ನಡೆದಿರುವುದೆಲ್ಲ ಸರಿಯಾಗಿ ಆಗುತ್ತಿದೆಯೆ ಇಲ್ಲವೆ ಎಂದು ನೋಡಲು ಯಾರಿಗೂ ವ್ಯವಧಾನವಿಲ್ಲ. ಮಾಡಿದ್ದು ಸರಿಯೊ ತಪ್ಪೊ ತಕ್ಷಣಕ್ಕೆ ತಿಳಿಯಲೂ ಸಾಧ್ಯವಿಲ್ಲ – ಭ…