nageshamysore.wordpress.com
00101. ಯಾರು..? (ಚಿಣ್ಣರ ಹಾಡು)
ಚಿಣ್ಣರ ಲೋಕದ ಕುತೂಹಲಕೆ ಎಲ್ಲವೂ ವಿಸ್ಮಯಕಾರಕವೆ. ಒಂದೆಡೆ ಕುತೂಹಲವಾದರೆ ಮತ್ತೊಂದೆಡೆ ಅಚ್ಚರಿ, ವಿಸ್ಮಯಗಳ ಸಹಜ ಸಂಗಮ – ಇವೆಲ್ಲಾ ಪ್ರಶ್ನೆಗಳಾಗಿ ಮಗುವಿನ ಬಾಯಿಂದ ಹೊರಬಿದ್ದ ಬಗೆಯೆ ‘ಯಾರು?’ ಪದ್ಯ. ಇದು ೧೨.ಜೂನ್. ೧೯…