nageshamysore.wordpress.com
00091. ಹುಟ್ಟುಹಬ್ಬದ ನಮಸ್ತೆ..(ಪೂಚಂತೆ ಯಾರಂತೆ?)
ಕಾದಂಬರಿ, ಧಾರಾವಾಹಿ, ಚಂದಮಾಮ, ಬಾಲಮಿತ್ರಗಳನ್ನೋದಿಕೊಂಡಿದ್ದ ದಿನಗಳಲಿ, ಸಾಹಿತ್ಯಿಕ ಹೊಸ ಆಯಾಮವೊಂದರತ್ತ ಗಮನ ಸೆಳೆದು, ಕಾತರಿಸಿ ಕಾದು ಕೂತಿರುವಂತಹ ಬರಹಗಳಿಂದ ಬಡಿದೆಬ್ಬಿಸಿದ ಬರಹಗಾರ ತೇಜಸ್ವಿಯವರು. ಆ ದಿನಗಳ ಕಾತರ ಎಷ್ಟರ ಮಟ್ಟಿಗಿತ್ತು …