nageshamysore.wordpress.com
00088. ಮಿನುಗುತಾರೆ, ಗುನುಗುತ್ತಾರೆ…
ರೇವನ್ ಜೇವೂರರ ‘ಮಿನುಗುತಾರೆ ಪೂಜಾ…!’ ಓದಿದಾಗ ತುಸುಹೊತ್ತು ಕಾಡಿದ ನೆನಪು, ಮಿನುಗುತಾರೆ ಕಲ್ಪನಾ ಕುರಿತಾದ ನೆನಪುಗಳನ್ನು ಕೆದಕಿದ್ದು ಮಾತ್ರವಲ್ಲದೆ ಆ ದಿನಗಳ ( ಅದರಲ್ಲೂ ಕಪ್ಪು ಬಿಳುಪು ಯುಗದ) ಮಧುರ ಗೀತೆಗಳನ್ನು ಚಣ…