nageshamysore.wordpress.com
00084. ವರಮಹಾಲಕ್ಷ್ಮಿ ವ್ರತ
ವರಮಹಾಲಕ್ಷ್ಮಿ ವ್ರತ ಇಂದು ವರಮಹಾಲಕ್ಷ್ಮಿ ವ್ರತ. ಎಷ್ಟೊ ಹೆಂಗಸರಿಗೆ ಸಂಭ್ರಮದ ಪೂಜಾವ್ರತದ ದಿನ. ಸಂಪತ್ತಿಗಧಿಪತಿಯಾದ ಮಹಾಲಕ್ಷ್ಮಿಯನ್ನು ಆರಾಧಿಸಿ ಓಲೈಸುವ ಶುಭದಿನ. ಇಲ್ಲಿ ಗಂಡಸರಿಗಿಂತ ಹೆಂಗಸರೆ ಹೆಚ್ಚು ಸಕ್ರೀಯವಿದ್ದರೂ ಹಿನ್ನಲೆಯ ಓಡಾಟದ…