nageshamysore.wordpress.com
00080. ನಿಯತಿಯ ಶಿರ
ನಿಯತಿಯ ಶಿರ ————————– ಮೈ ಮನಸಾಗಿ ಅಸ್ಥಿರ ಆಲೋಚನೆಗೂ ಸಮರ ಮಾತೆಲ್ಲಿದೆ ದುಸರಾ ಕವನಗಳೂ ದುಸ್ತರ! ಚಿಂತೆಗೆ ಚಿರ ವಿಸ್ತಾರ ಕೂತೆ ಸುಸ್ತಾಗೊ ತರ ವಸ್ತು ವಿಷಯ ತಾಯ್ಬೇರ ಮೂಲವ…