nageshamysore.wordpress.com
00089. ಶ್ರಾವಣ ..
ಆಷಾಡದ ಹಿಂದೆಯೆ ಬೆನ್ನಟ್ಟಿ , ಬೆನ್ತಟ್ಟಿ ಬರುವ ಶ್ರಾವಣ, ಆ ಮಾಸದ ಜತೆಯೆ ಬರುವ ಭಾವನಾತ್ಮಕ ಸಂಬಂಧ, ಜಿಟಿಪಿಟಿ ಮಳೆಹನಿಯ ಕವಿತೆ, ಉಲ್ಲಾಸ, ಉತ್ಸುಕತೆಗಳ ರಿಂಗಣ ಮಾತಿನಳತೆಗೆ ಮೀರಿದ ಭಾವಝರಿ. ಆ ಹೊತ್ತಲಿ ಪರಿಸರ, ಪ್ರಕೃತಿಯೆಲ್ಲವು ಭಾವ ಸುಕ…