nageshamysore.wordpress.com
00073. ದೆವ್ವ ಭೂತದ ಭೀತಿ!
ದೆವ್ವ ಭೂತದ ಭೀತಿ! __________________ ಮುಸುಕಿದ ರಾತ್ರಿಯ ನಿರ್ಜನ ಹಾದಿ; ಇಕ್ಕೆಲ ಸಾಲು ಕಳ್ಳಿಗಳ ನಡುವೆ ತುಳಿದ ಸೈಕಲ್ಲಿನ ವೇಗ, ಹಾಳು ಸರಿಗಟ್ಟದ ಮನೋವೇಗ. ದೀಪವಿಲ್ಲದ ರಸ್ತೆ ಕುಳಿ ಅಮಾವಾಸೆಯಾಗಸದ ಹಳ್ಳಿ, ಪೆಡಲೊತ್ತಿ ಮಿಣಮಿಣ ದೀಪ ಊರ…