nageshamysore.wordpress.com
00072. ಆಧ್ಯಾತ್ಮಿಕ ಕರ ಬಾಡಿಗೆ ತರ..!
ಆಧ್ಯಾತ್ಮಿಕ ಕರ ಬಾಡಿಗೆ ತರ..! ಬೆಳಗಿನ ಮೋಡ ಮುಸುಕಿದ, ಹನಿಹನಿ ಮಳೆಯಾಗುತ್ತಿರುವ ನೀರವ ಗಾನದಲ್ಲಿ ಯಾಕೊ ಮನಸಿನ ಧ್ಯಾನ ಆಧ್ಯಾತ್ಮಕೆಣೆಸಿದಾಗ ಬಂದ ಸಾಲುಗಳಿವು. ಸರಸರನೆ ಸುಲಲಿತವಾಗಿ ಹರಿದುಬಂದ ಸರಳ ಪದಗಳು ಸಾಲಾಗಿ ಕಟ್ಟಿಕೊಂಡ ವೇಗದಿಂದಾಗಿ…