nageshamysore.wordpress.com
00068. ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..!
ಚಿಲ್ಲರೆ ಅಂಗಡಿ ಕಾಕ , ರೀಟೇಲಲಿ ಅಕ್ಕಿ..! ಬೀದಿ ಕೊನೆ ಕಾಕ ದುಖಾನು ಆಚೆ ಬದಿಯ ಶೆಟ್ಟರ ಅಂಗಡಿ ನಡು ಗುಡ್ಡೆಯ ಪೆಟ್ಟಿಗೆ ಬೀಡಾ ಆಪರೇಶನ್ ರೀಟೇಲು ಖೆಡ್ಡಾ! ಚಿಲ್ಲರೆ ಪಲ್ಲರೆ ಅಂಗಡಿಗಳೆಲ್ಲ ಗಾಂಧಿ ಕೇಕು ಮಾರಿದ್ದರಲ್ಲಾ ಆರು ಕಾಸಿನಾ ಅಕ್ಕಿ …