nageshamysore.wordpress.com
00066. ಧೂಮ-ಸಾಹಿತ್ಯ…!
ಧೂಮ-ಸಾಹಿತ್ಯ…! ಭೂಮ್ಯಾಕಾಶಾಂತರ್ಗತ ಕವಲೆ ನಾನಾಕಾರ ಹಾಹಾಕಾರ ತಿರುಳೆ ದೇಹ ಹೋಮ ಕುಂಡವಾಗಿ ಸಿಗರೇಟನು ಹಚ್ಚಿತೆ ಅಗ್ನಿ? ಕೈ ಬಾಯಿಯ ಜುಗಲ್ ಬಂಧಿ ಬಿಟ್ಟು ಬಿಡದೆಲ್ಲ ಸಂದಿ ಗೊಂದಿ ಪುಸು ಪುಸು ಬುಸು ಬುಸು ಸರ್ಪ ನುಗ್ಗಿದ ಕಡೆಯೆಲ್ಲಾ ಒ…