nageshamysore.wordpress.com
00060. ಸಾವೆಂಬ ಸಕಲೇಶಪುರದಲ್ಲಿ….!
ಸಾವೆಂಬ ಸಕಲೇಶಪುರದಲ್ಲಿ….! ಹೊತ್ತು ಕಳೆದದ್ದೇ ತಿಳಿಯಲಿಲ್ಲ ಪ್ರಾಯದಿಂದಭಿಪ್ರಾಯದತನಕ ಇನ್ನೂ ಬಾಲ ತಾರುಣ್ಯವೆ ಎಂದು ಮನ ಹಪಹಪಿಸುತಿದ್ದರೂ ಬೆಳ್ಳಿ ರೇಖೆಯಂತೆ ಅಲ್ಲೊಂದು ಇಲ್ಲೊಂದು ಕಾಣಿಸೆಬಿಟ್ಟಿತಲ್ಲ ನೊರೆಗೂದಲೂ ! ನಲವತ್ತಕ್ಕೆ ಮತ…