nageshamysore.wordpress.com
00058. ಗುಂಪಿನೊಳಗವಿತಿದೆಯೆ ವರ್ಣ?
ಹರಿಹರಪುರ ಶ್ರೀಧರರ ಲೇಖನಮಾಲೆ ಪ್ರೇರೇಪಿಸಿದ ವೇದ, ವರ್ಣ, ಜಾತಿಗಳ ಚಿಂತನೆಯ ನಡುವೆ ತಟ್ಟನೆ ಉದಿಸಿತೊಂದು ಪ್ರಶ್ನೆ – ಈಗಲೂ ವರ್ಣಗಳಿವೆಯೆ? ಇದ್ದರೆ ಎಲ್ಲಡಗಿವೆ, ಹೇಗಿವೆ ?ಎಂದು. ಉತ್ತರ ಹುಡುಕುತ್ತ ಕವನ ರೂಪ ತಳೆದಾಗ ಬಂದ ಭಾವ ಲಹರಿ…