nageshamysore.wordpress.com
00053. ಚುನಾವಣಾ ಫಲಿತಾಂಶ !
ಚುನಾವಣಾ ಫಲಿತಾಂಶ ! __________________ ಸಂಪದಕ್ಕ ಸಂಪದಕ್ಕ ಉಸಿರ್ಯಾಕಿಂಗೆ ಬಿಗಿದಿತ್ತಕ್ಕ ಎಲ್ಲಾರ ಹಂಗೆ ನಿಂಗೂ ಜೋಶಾ ಏನಾಯ್ತು ಅಂತ ಫಲಿತಾಂಶ? ಅಯ್ತಲ್ಲಕ್ಕ ಲೆಕ್ಕಾಚಾರ ಆಗಲ್ಲ ಟೋಪಿ ವ್ಯವಹಾರ ಮಾಡೋಂಗಿಲ್ಲ ಕುದುರೆ ವ್ಯಾಪಾರ ಅವ್ರ ಕಾಲ…