nageshamysore.wordpress.com
00049. ಯುಗಾದಿಯಾಗಲಿ ಜಾಗತಿಕ…!
ಯುಗಾದಿಯಾಗಲಿ ಜಾಗತಿಕ…! _____________________ ಸೊಗ ಯುಗಾದಿ ಮಧುರ ನುಡಿ ಮಾಧುರ್ಯ ತಿದಿಯೊತ್ತಿದ ದುಡಿ ಹೊಸ ಸಂವತ್ಸರ ಹೊಸತಿನ ಗುಡಿ ವಿಜಯ ದಾಟಿಸಲಿ ಮೀರಿಸೆಲ್ಲ ಗಡಿ! ಬೇರೂರಿ ಭಾವ ಸಂಪ್ರದಾಯ ಹೊಳೆ ಹೊಳೆದು ಹರಿಯಲಿ ಹರ್ಷದ ಮಳೆ ಹ…