nageshamysore.wordpress.com
00047. ಸುಖಕಿರುವ ಅವಸರ….!
ಸುಖಕಿರುವ ಅವಸರ….! ಸುಖಕಿರುವ ಅವಸರ ಏಕಿಲ್ಲ ಕಷ್ಟಕೆ? ಬಂದ ಹಾಗೆ ಓಡುವ ಸುಖ ಬಿಟ್ಟೋಗದ ಸಖ, ಕಷ್ಟದ ಲೆಕ್ಕ! ಬೇಕೈಷಾರಾಮ ಸುಖ ಅನುಭವಿಸುತಲೆ ಮಯಕ ವರ್ಷಾ ಯೋಜನಗಳೆ ಕ್ಷಣಿಕ ಕಳೆದದ್ದೂ ಅರಿವಾಗದ ಸುಖ! ಬೆನ್ನು ಹತ್ತೆ ಕಷ್ಟ ಕೋಟಲೆ ರಾವಣ…