nageshamysore.wordpress.com
00038 – ಹೊಸ (ಹಳೆ) ರುಚಿ: “ಹಸಿ-ಹುಳಿ”
ಹೊಸ (ಹಳೆ) ರುಚಿ: “ಹಸಿ-ಹುಳಿ” (ಕೈತುತ್ತನ್ನದ ಪ್ರೇಮಿಗಳಿಗಾಗಿ ಮತ್ತೊಂದು ವೆರೈಟಿ!) ಓದು ಮುಗಿಸಿ ಕೆಲಸಕ್ಕೆ ಪುಡಿಗಾಸಿನ ಸಂಬಳಕ್ಕೆ ಸೇರಿದ ಹೊಸತು – ಆಗ ಸಿಗುತ್ತಿದ್ದ ಕಾಸಿಗೆ ಬಸ್ಸುಕಾರುಗಳು ಓಡಾಡದ ಕಚ್ಚಾರಸ್ತೆಯ ರ…