nageshamysore.wordpress.com
00291. ಗಣರಾಜ್ಯದ ಈ ದಿನ..
00291. ಗಣರಾಜ್ಯದ ಈ ದಿನ.. _______________________ ಇತ್ತೀಚಿನ ದಿನಗಳಲಿ ಎಂದಾದರು ನೆನಪಿದೆಯೆ? ಗಣರಾಜ್ಯವ ಆಚರಿಸಿದ್ದು ದಿನವೆಲ್ಲಾ ಸುದ್ದಿ ಸಂಭ್ರಮ ಸದ್ದು? || ಹಿಂದೆಂದಾದರು ನಡೆದಿತ್ತೆ? ದಿನವೆಲ್ಲ ಆಚರಿಸಿದ ಹಬ್ಬ ಟೀವಿ ಚಾನೆಲ್ಲು …