nageshamysore.wordpress.com
00007 – ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02)
ಆ “ಸ್ವಾಭಿಮಾನದ ನಲ್ಲೆ” ಯರ ನೆನೆನೆನೆದು…..(02) ಪೀಠಿಕೆ : ಎಲ್ಲರ ಜೀವನದ ಯೌವ್ವನದ ಚಾಪ್ಟರಿನಲ್ಲಿ ಎಲ್ಲೊ, ಹೇಗೊ ಒಂದೊಂದು ಹೇಳಲಾಗದೆ ಉಳಿದು ಹೋದ ಮಾತು, ಆಡಲಾಗದೆ ಹೂತು ಹೋದ ಪ್ರೀತಿ, ಪ್ರೇಮಗಳ ತಪನೆ, ಮಾಡಲಾಗದೆ ಹೋ…